ಮಹೀಂದ್ರ 4.5 ಯುವೋ ಟೆಕ್+ 4WD ಟ್ರಾಕ್ಟರ್
ಮಹೀಂದ್ರ ಯುವೋ ಟೆಕ್+ 4WD ಟ್ರಾಕ್ಟರ್ ತನ್ನ ಸುಧಾರಿತ ತಂತ್ರಜ್ಞಾನದೊಂದಿಗೆ ಗೇಮ್-ಚೇಂಜರ್ ಆಗಿದ್ದು, ಕೊನೆಯಿಲ್ಲದ ಸಂಭಾವ್ಯತೆಗಳೊಂದಿಗೆ ಅಸಾಧಾರಣ ಉತ್ಪಾದಕತೆಯನ್ನು ತರಬಲ್ಲ ಅಸಾಮಾನ್ಯ ಶಕ್ತಿಯುತ ಯಂತ್ರವಾಗಿದೆ. ಈ ಮಹೀಂದ್ರ ಯುವೋ ಟೆಕ್+ ಟ್ರಾಕ್ಟರ್ 29.1 kW (39 HP) ಪಿಟಿಒ ಶಕ್ತಿ ಮಚ್ಚು 1700 ಕೆಜಿ ಹೈಡ್ರಾಲಿಕ್ ಎತ್ತುವ ಸಾಮರ್ಥ್ಯದೊಂದಿಗೆ ಬರುತ್ತದೆ. ಮಹೀಂದ್ರ ಯುವೋ ಟೆಕ್+ 4WD ಟ್ರಾಕ್ಟರ್ ತಾಂತ್ರಿಕವಾಗಿ ಸುಧಾರಿತಗೊಂಡಿರುವ ಎಂ-ಜಿಪ್ ಇಂಜಿನ್‌ನೊಂದಿಗೆ ಬರುತ್ತಿದ್ದು, ಅಧಿಕ ಬ್ಯಾಕಪ್ ಟಾರ್ಕ್, ಅತ್ಯುತ್ತಮ ದರ್ಜೆಯ 26.5 kW (35.5 HP) ಪಿಟಿಒ ಶಕ್ತಿ ಮತ್ತು ಮೈಲೇಜ್, ಅತ್ಯಧಿಕ ಗರಿಷ್ಠ ಟಾರ್ಕ್ ಮತ್ತು ತ್ವರಿತ ಪರಿಣಾಮಕ್ಕಾಗಿ ಸಮಾಂತರ ಕೂಲಿಂಗ್ ವ್ಯವಸ್ಥೆಯನ್ನು ನೀಡುತ್ತದೆ. ಈ 4WD ಯುವೋ ಟೆಕ್+ ಟ್ರಾಕ್ಟರ್ ಉತ್ತಮ ಎಳೆತ, ಸೈಡ್ ಶಿಫ್ಟ್ ಗೇರ್‌ಗಳು, ಸ್ಥಿರ ಮೆಶ್ ಟ್ರಾನ್ಸ್‌ಮಿಶನ್, ಆರಾಮದಾಯಕ ಆಸನ ವ್ಯವಸ್ಥೆ, ಮತ್ತು ಅಧಿಕ ನಿಖರ ಹೈಡ್ರಾಲಿಕ್‌ಗಳನ್ನು ಹೊಂದಿದೆ. ಟ್ರಾಕ್ಟರ್ ಆರು- ವರ್ಷಗಳ ವಾರಂಟಿ ಹೊಂದಿದ್ದು, ಇದು ಉದ್ಯಮದಲ್ಲೇ ಮೊದಲ ಬಾರಿಯಾಗಿದೆ. ಮಹೀಂದ್ರ ಯುವೋ ಟೆಕ್+ 4WD ಟ್ರಾಕ್ಟರ್ ನಿಮ್ಮ ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸುವ ಗಣನೆಯಿಲ್ಲದ ಕೃಷಿ ಬಳಕೆಗಳನ್ನು ಹೊಂದಿರುವ ಸರ್ವತೋಮುಖ ಯಂತ್ರವಾಗಿದೆ.
ವೈಶಿಷ್ಟ್ಯಗಳು
ಮಹೀಂದ್ರ 4.5 ಯುವೋ ಟೆಕ್+ 4WD ಟ್ರಾಕ್ಟರ್- ಎಂಜಿನ್ ಶಕ್ತಿ (kW)29.1 kW (39 HP)
- ಗರಿಷ್ಠ ಟಾರ್ಕ್ (Nm)170 Nm
- ಗರಿಷ್ಠ PTO ಶಕ್ತಿ (kW)26.5 kW (35.5 HP)
- ರೇಟ್ ಮಾಡಲಾದ RPM (r/min)2000
- ಗೇರ್‌ಗಳ ಸಂಖ್ಯೆ12 F + 3 R
- ಎಂಜಿನ್ ಸಿಲಿಂಡರ್ಗಳ ಸಂಖ್ಯೆ3
- ಸ್ಟೀರಿಂಗ್ ಪ್ರಕಾರಪವರ್ ಸ್ಟೇರಿಂಗ್
- ಹಿಂದಿನ ಟೈರ್ ಗಾತ್ರ345.44 ಮಿಮೀ x 711.2 ಮಿಮೀ (13.6 ಇಂಚು x 28 ಇಂಚು)
- ಪ್ರಸರಣ ಪ್ರಕಾರಸಂಪೂರ್ಣ ಸ್ಥಿರ ಮೆಶ್
- ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ)1700
ವೈಶಿಷ್ಟ್ಯತೆಗಳು
- ಕಲ್ಟಿವೇಟರ್
- ಎಂ.ಬಿ ನೇಗಿಲು(ಮ್ಯಾನುವಲ್/ಹೈಡ್ರಾಲಿಕ್‌ಗಳು)
- ರೋಟರಿ ಟಿಲ್ಲರ್
- ಗೈರೋವೇಟರ್
- ಹ್ಯಾರೋ
- ಟಿಪ್ಪಿಂಗ್ ಟ್ರೇಲರ್
- ಪೂರ್ಣ ಕೇಜ್ ಚಕ್ರ
- ಅರ್ಧ ಕೇಜ್ ಚಕ್ರ
- ರಿಡ್ಜರ್
- ಪ್ಲಾಂಟರ್
- ಲೆವೆಲರ್
- ಟ್ರೆಶರ್
- ಪೋಸ್ಟ್ ಹೋಲ್ ಡಿಗ್ಗರ್
- ಬೇಲರ್
- ಸೀಡ್ ಡ್ರಿಲ್
Fill your details to know the price
Frequently Asked Questions
The MAHINDRA 405 Yuvo Tech+I is a 29.09 kW (39 HP) tractor equipped with several features including high back-up torque, 12F+3R gears, high lift capacity, adjustable deluxe seat, powerful wrap-around clear lens headlamps, and much more. These features along with its powerful, four-cylinder engine ensure you get value for money.
Packed with several top-notch features like backup torque, an adjustable seat, and a powerful, four-cylinder engine with a 29.09 kW (39 HP) power, the 405 Yuvo Tech+ is a strong performer on the field. Get in touch with an authorized dealer near you to get the latest MAHINDRA 405 Yuvo Tech + 4WD’s price
The MAHINDRA 405 Yuvo Tech+ 4WD is packed with advanced technology, powerful four-cylinder engine, smooth transmission features, and advanced hydraulics that allow it to do much more than other tractors. The MAHINDRA 405 Yuvo Tech+ 4WD can be used with farm implements like the cultivator, thresher, seed drill, plow, Gyrovator, and trailer, gyrovator, harvester, potato planter, rotavator, etc.
The 405 Yuvo Tech+ 4WD is a powerful tractor that can be used with multiple implements for a variety of operations in addition to agricultural activities. It is loaded with several useful features. The MAHINDRA 405 Yuvo Tech+ warranty comprises2 years of standard warranty on the entire tractor and 4 years of warranty on engine and transmission wear and tear item.
It is a simple process to find authorized MAHINDRA 405 Yuvo Tech+ 4WD dealers. Go to the official website of Mahindra Tractors and click on Dealer Locator. Here, you can find a list of Mahindra Tractors dealers in India. To narrow down the list, you can filter by the region or state you are in.