ಮಹೀಂದ್ರ ನೋವೋ 605 ಡಿ 4WD V1 ಟ್ರಾಕ್ಟರ್
ಮಹೀಂದ್ರ ನೋವೋ 605 DI V1 ಟ್ರಾಕ್ಟರ್‌ಗಳು ಕೃಷಿ ವ್ಯವಹಾರವನ್ನು ವರ್ಧಿಸಲು ವಿನ್ಯಾಸ ಮಾಡಲಾದಅತ್ಯಂತ ಶಕ್ತಿಯುತ ಯಂತ್ರಗಳಾಗಿವೆ. ಈ ಟ್ರಾಕ್ಟರ್‌ಗಳು ಎಂಬೂಸ್ಟ್, ನಾಲ್ಕು ಸಿಲಿಂಡರ್‌ಗಳು, ಪವರ್ ಸ್ಟೇರಿಂಗ್, ಮತ್ತು 2700 ಕೆಜಿ ಹೈಡ್ರಾಲಿಕ್ ಎತ್ತುವ ಸಾಮರ್ಥ್ಯದೊಂದಿಗೆ ಬಲಿಷ್ಠ 41.0 kW(55HP) ಇಂಜಿನ್ ಅನ್ನು ಹೊಂದಿದೆ. ಅವುಗಳು ಡುಯಲ್(ಎಸ್ಎಲ್ಐಪಿಟಿಒ) ಡ್ರೈ ವಿಧ ಕ್ಲಚ್, ಮೃದುವಾದ ಸಿಂಕ್ರೋಮೇಶ್ ಸಾಗಣೆ ವ್ಯವಸ್ಥೆ, ಶೀಘ್ರ-ಪ್ರತಿಕ್ರಯಿಸುವ ಹೈಡ್ರಾಲಿಕ್ ವ್ಯವಸ್ಥೆ ಮುಂತಾದ ಸುಧಾರಿತ ಲಕ್ಷಣಗಳೊಂದಿಗೆ 6 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. 400 ಗಂಟೆಗಳ ಸುದೀರ್ಘ ಸೇವಾ ಕಾಲಾವಧಿ, ಕಡಿಮೆ ಇಂಧನ ಬಳಕೆ, ಮತ್ತು ಆರಾಮದಾಯಕ ಕೂರುವ ಜಾಗದೊಂದಿಗೆ, ಈ ಟ್ರಾಕ್ಟರ್‌ಗಳು ಕಠಿಣ ಬೇಸಾಯ ನಿರ್ವಹಣೆಗಳಿಗೆ ಸೂಕ್ತವಾಗಿದೆ. ಅವುಗಳು ಸರ್ವಸಮರ್ಥವಾಗಿವೆ ಮತ್ತು ಹಲವು ನಿರ್ವಹಣೆಗಳಿಗೆ ಬಳಸಬಹುದಾಗಿದೆ.ಒಟ್ಟಾಗಿ, ಮಹೀಂದ್ರ ನೋವೋ 605 DI V1 & ನೋವೋ 605 ಡಿ1 4WD V1 ತಮ್ಮ ಬೇಸಾಯ ನಿರ್ವಹಣೆಯಲ್ಲಿ ಶಕ್ತಿ ಮತ್ತು ನಿಖರತೆಯನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ವೈಶಿಷ್ಟ್ಯಗಳು
ಮಹೀಂದ್ರ ನೋವೋ 605 ಡಿ 4WD V1 ಟ್ರಾಕ್ಟರ್- ಎಂಜಿನ್ ಶಕ್ತಿ (kW)41.0 kW (55 HP)
- ಗರಿಷ್ಠ ಟಾರ್ಕ್ (Nm)217
- ಗರಿಷ್ಠ PTO ಶಕ್ತಿ (kW)36.4 kW (48.8 HP)
- ರೇಟ್ ಮಾಡಲಾದ RPM (r/min)2100
- ಗೇರ್‌ಗಳ ಸಂಖ್ಯೆ15 F + 15 R
- ಎಂಜಿನ್ ಸಿಲಿಂಡರ್ಗಳ ಸಂಖ್ಯೆ4
- ಸ್ಟೀರಿಂಗ್ ಪ್ರಕಾರಪವರ್ ಸ್ಟೇರಿಂಗ್
- ಹಿಂದಿನ ಟೈರ್ ಗಾತ್ರ429.26 ಮಿಮೀ x 711.2 ಮಿಮೀ (16.9 ಇಂಚು x 28 ಇಂಚು)
- ಪ್ರಸರಣ ಪ್ರಕಾರಪಾರ್ಶ್ವ ಸಿಂಕ್ರೋಮೆಶ್
- ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ)2700
ವೈಶಿಷ್ಟ್ಯತೆಗಳು
- ಕಲ್ಟಿವೇಟರ್
- ಎಂ.ಬಿ ನೇಗಿಲು(ಮ್ಯಾನುವಲ್/ಹೈಡ್ರಾಲಿಕ್‌ಗಳು)
- ರೋಟರಿ ಟಿಲ್ಲರ್
- ಗೈರೋವೇಟರ್
- ಹ್ಯಾರೋ
- ಟಿಪ್ಪಿಂಗ್
- ಟ್ರೇಲರ್
- ಪೂರ್ಣ ಕೇಜ್ ಚಕ್ರ
- ರಿಡ್ಜರ್
- ಪ್ಲಾಂಟರ್
- ಲೆವೆಲರ್
- ಟ್ರೆಶರ್
- ಪೋಸ್ಟ್ ಹೋಲ್ ಡಿಗ್ಗರ್
- ಬೇಲರ್
- ಸೀಡ್ ಡ್ರಿಲ್
- ಲೋಡರ್
Fill your details to know the price
Frequently Asked Questions
A technologically advanced tractor that can perform up to 40 different applications thanks to its engine power of 42.5 kW (57 HP) is the MAHINDRA ARJUN NOVO 605 DI-I. It has a fantastic lifting capacity of 2200 kg, 15 forward gears, and 3 reverse gears boost the ARJUN NOVO 605 DI-I hp.
The MAHINDRA ARJUN NOVO 605 DI-I is a highly advanced tractor that can be used for most agricultural and haulage operations. The ARJUN NOVO 605 DI-I price is yet another strong reason to purchase this tractor. Contact a Mahindra dealer for the best prices.
The sheer power, speed, and easy transmission of the MAHINDRA ARJUN NOVO 605 DI-I allow it to be used with much of the farming equipment in India. It is used with several heavy ARJUN NOVO 605 DI-I implements like the gyrovator, harvester, straw reaper, laser levellor, potato digger, puddler, cultivator.
The MAHINDRA ARJUN NOVO 605 DI-I is a star performer of Mahindra Tractors . With so many powerful and pertinent features, it makes every farmer’s time on the field much easier. There is an ARJUN NOVO 605 DI-I warranty on it which comprises either two years or 2000 hours of usage, whichever comes earlier.
A technologically advanced tractor, the MAHINDRA ARJUN NOVO 605 DI-I can handle 40 farming applications. It has a lift capacity of 2200 kg and can be used efficiently for haulage too. The MAHINDRA ARJUN NOVO 605 DI-I mileage is the best in its class and you can find out more from a dealer.