ಮಹೀಂದ್ರ ಜೀವೋ 365 DI 4WD ಟ್ರಾಕ್ಟರ್
ಇತ್ತೀಚಿನ ಜಪಾನೀಯ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಹೊಸ ಮಹೀಂದ್ರ ಜಿವೋ 365 DI 4WD ಟ್ರಾಕ್ಟರ್
ದ್ರಾಕ್ಷಿತೋಟ ಮತ್ತು ಹಣ್ಣುತೋಟಗಳ ಬಳಕೆಗೆ ಪರಿಣಿತಿಯನ್ನು ಹೊಂದಿದೆ. ಮಹೀಂದ್ರದ ಹೆಸರಾಂತ ಶಕ್ತಿಯುತ 26.48kW(36 HP) DI, 3- ಸಿಲಿಂಡರ್ DI ಇಂಜಿನ್ ಜಪಾನೀಯ ಟ್ರಾನ್ಸ್‌ಮಿಶನ್ ಮತ್ತು ಹೈಡ್ರಾಲಿಕ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಕಠಿಣ ಸ್ಥಿತಿಗಳಲ್ಲೂ ಉತ್ಕೃಷ್ಟ ನಿರ್ವಹಣೆಯನ್ನು ನೀಡುವ ಸಂಯೋಜನೆಯಾಗಿದೆ. ಇತರ ಟ್ರಾಕ್ಟರ್‌ಗಳಿಗಿಂತ ಭಿನ್ನವಾಗಿದ್ದು, ದೊಡ್ಡ ಸ್ಪ್ರೇಯರ್‌ಗಳನ್ನು ಎಳೆಯುತ್ತದೆ ಮತ್ತು ತೇವಯುಕ್ತ ಕೆಸರು ಮಣ್ಣಿನಲ್ಲಿಯೂ 118Nm ಟಾರ್ಕ್‌ನೊಂದಿಗೆ ಸುಲಭವಾಗಿ ಅಳವಡಿಸಲ್ಪಡುತ್ತದೆ.<br>ಮಹೀಂದ್ರ ಜಿವೋ 365 4WD DI ಟ್ರಾಕ್ಟರ್‌ನಲ್ಲಿ ಹೂಡಿಕೆ ಮಾಡಿ ಮತ್ತು ಅದನ್ನು ಉಳಿದವುಗಳಿಂದ ಬೇರೆಯಾಗಿಸುವ ಗಮನಾರ್ಹ ಕಾರ್ಯಕ್ಷಮತೆಯನ್ನು ನೇರವಾಗಿ ನೋಡಿ. ನಿಮ್ಮ ಕೃಷಿ ಅನುಭವವನ್ನು ಇದೇ ನವೀಕರಿಸಿ!
ವೈಶಿಷ್ಟ್ಯಗಳು
ಮಹೀಂದ್ರ ಜೀವೋ 365 DI 4WD ಟ್ರಾಕ್ಟರ್- ಎಂಜಿನ್ ಶಕ್ತಿ (kW)26.8 kW (36 HP)
- ಗರಿಷ್ಠ ಟಾರ್ಕ್ (Nm)118 Nm
- ಗರಿಷ್ಠ PTO ಶಕ್ತಿ (kW)22.4 kW (30 HP)
- ರೇಟ್ ಮಾಡಲಾದ RPM (r/min)2600
- ಗೇರ್‌ಗಳ ಸಂಖ್ಯೆ8 F + 8 R
- ಎಂಜಿನ್ ಸಿಲಿಂಡರ್ಗಳ ಸಂಖ್ಯೆ3
- ಸ್ಟೀರಿಂಗ್ ಪ್ರಕಾರಪವರ್ ಸ್ಟೇರಿಂಗ್
- ಹಿಂದಿನ ಟೈರ್ ಗಾತ್ರ241.3 ಮಿಮೀ x 508 ಮಿಮೀ (9.5 ಇಂಚು x 20 ಇಂಚು)
- ಪ್ರಸರಣ ಪ್ರಕಾರಸಿಂಕ್ ಶಟಲ್‌ನೊಂದಿಗೆ ಸ್ಥಿರ ಮೆಶ್
- ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ)900
ವೈಶಿಷ್ಟ್ಯತೆಗಳು
- ರೋಟವೇಟರ್
- ಕಲ್ಟಿವೇಟರ್
- ಎಂ.ಬಿ ನೇಗಿಲು
- ಬೀಜ ಗೊಬ್ಬರದ ಡ್ರಿಲ್
- ಟಿಪ್ಪಿಂಗ್ ಟ್ರಾಲಿ
- ಸ್ರ್ರೇಯರ್(ಎತ್ತರದಲ್ಲಿಸಿದ ಮತ್ತು ಇಳಿಸಲ್ಪಟ್ಟ)
Fill your details to know the price
Frequently Asked Questions
The all-new MAHINDRA JIVO 365DI is a robust yet lightweight tractor that works efficiently in paddy fields. It is a 26.8 kW(36 HP) tractor with an advanced DI engine that gives advanced power and great mileage. It is the first tractor in India with the Position-Auto Control (PAC) technology.
Loaded with a wide range of advanced features and the all-new Position-Auto Control (PAC) technology, the MAHINDRA JIVO 365 DI is a robust and lightweight tractor that promises power, performance, and profit. The MAHINDRA JIVO 365 DI price range is competitive and reasonable for every kind of farmer. Contact Mahindra dealers to know more.
The all-new MAHINDRA JIVO 365DI equipped with the revolutionary Position-Auto Control (PAC) technology is one of the best lightweight tractors to be used in any paddy field. The PAC technology makes it ideal for puddling. You can make the most of it by using agricultural implements like the Gyrovator, cultivator, rotavator, and plow.
The lightweight Puddling Master, the MAHINDRA JIVO 365DI is a 4WD tractor that comes with a three-cylinder engine. The 36-HP tractor can be used with a variety of implements and is an ideal machine for puddling. The MAHINDRA JIVO 365DI comes with a warranty of 1 years or 1000 hours, whichever is earlier.
The MAHINDRA JIVO 365 DI 4WD is a robust and a powerful tractor that is at the same time, very lightweight. So, it's great to be used in paddy fields. It is also the first tractor in India with the revolutionary Position-Auto Control (PAC) technology. The advanced DI engine provides great power and the best-in-class mileage.